ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ: ಅಪಾಯಕಾರಿ ಹಾರ್ಮುಜ್ ಮಾರ್ಗದ ಹಡಗುಗಳಿಗೆ ಭಾರತೀಯರ ನೇಮಕಕ್ಕೆ ಬ್ರೇಕ್!
ನವದೆಹಲಿ: ಮಧ್ಯಪ್ರಾಚ್ಯದಲ್ಲಿ (West Asia) ದಿನೇ ದಿನೇ ಯುದ್ಧದ ಕಾರ್ಮೋಡ ದಟ್ಟವಾಗುತ್ತಿದ್ದು, ವಾಣಿಜ್ಯ ಹಡಗುಗಳನ್ನೇ ಗುರಿಯಾಗಿಸಿಕೊಂಡು ನಿರಂತರ ದಾಳಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ,
Read More