ಏಥನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ಕಾರಿನ ಎಂಜಿನ್ಗೆ ಹಾನಿಯೇ?: ಮರ್ಸಿಡಿಸ್ ಬೆಂಜ್ ಸ್ಪಷ್ಟನೆ ಏನು?
ನವದೆಹಲಿ: ಪೆಟ್ರೋಲ್ ಬಂಕ್ಗಳಲ್ಲಿ ಇತ್ತೀಚೆಗೆ ‘ಇ-20’ (E20 – ಶೇ. 20ರಷ್ಟು ಏಥನಾಲ್ ಮಿಶ್ರಿತ) ಪೆಟ್ರೋಲ್ ವಿತರಣೆ ಹೆಚ್ಚಾಗುತ್ತಿದ್ದು, ಇದು ವಾಹನಗಳ ಎಂಜಿನ್ ಹಾಳುಮಾಡುತ್ತದೆ ಎಂಬ ಆತಂಕ
Read More